ಫಲಪುಷ್ಪ ಪ್ರದರ್ಶನದ ಸಿದ್ಧತೆ ಪರಿಶೀಲಿಸಿದ ಶಿವಣ್ಣ

ಬೆಂಗಳೂರಿನ ಲಾಲ್ಬಾಗ್ನಲ್ಲಿ ಚಿತ್ರನಟ ಕನ್ನಡಿಗರ ಕಣ್ಮಣಿ ಡಾ. ಪುನೀತ್ ರಾಜಕುಮಾರ್ ಹೆಸರಿನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದ ಸಿದ್ಧತೆಗಳನ್ನು ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಅವರು ತೋಟಗಾರಿಕಾ ನಿರ್ದೇಶಕ ಜಗದೀಶ್ ಅವರೊಂದಿಗೆ ಪರಿಶೀಲಿಸಿದರು.