ಪ.ಬಂಗಾಳದಲ್ಲಿ ಪ.ಜಾ. ಅವಹೇಳನಕ್ಕೆ ಖಂಡನೆ

ಶಹಾಪುರ:ಎ.18:ಪಶ್ಚಿಮ ಬಂಗಾಳದಲ್ಲಿ ಪ.ಜಾ. ಜನಾಂಗದ ಸದಸ್ಯರ ವಿರುದ್ದ ತ್ರೂಣಮೂಲ ಕಾಂಗ್ರೆಸ್ ಅವಹೇಳನಾ ಹೇಳಕೆ ನೀಡಿದ್ದರ ಕುರಿತು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಎಸ್.ಸಿ ಘಟಕ ಆಗ್ರಹಿಸಿದೆ. ತಹಿಸಿಲ್ದಾರವರಿಗೆ ಮನವಿ ಸಲ್ಲಿಸಿದ ಕಾರ್ಯಕ್ರಮ ಉಗ್ರ ಹೋರಾಟ ಮಡುವದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ದೇವಿಂದ್ರ ಕೊನೇರ, ಸೊಪಣ್ಣ ಸಗರ, ಸೇರಿದಂತೆ ಅನೇಕರು ಹಾಜರಿದ್ದರು.