ಪ್ರೊ.ಬಿ ಕೃಷ್ಣಪ್ಪ ಪರಿನಿಬ್ಬಾಣ ದಿನ

ದಲಿತ ಚೇತನ ಪ್ರೊ.ಬಿ ಕೃಷ್ಣಪ್ಪ ಪರಿನಿಬ್ಬಾಣ ದಿನದ ಅಂಗವಾಗಿ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಪ್ರೊ.ಬಿಕೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮಾವಳ್ಳಿ ಶಂಕರ್,ಇಂದೂದರ ಹೊನ್ನಾಪುರ ಸೇರಿದಂತೆ ಹಲವು ನಾಯಕರಿದ್ದಾರೆ