ಪ್ರೆಂಡ್ಸ್ ಪೌಂಡೇಷನ್ ನಿಂದ ಪರಿಸರ ದಿನಾಚರಣೆ

ಬಳ್ಳಾರಿ ಜೂ 06 : ವಿಶ್ವ ಪರಿಸರ ದಿನದ ಅಂಗವಾಗಿ ನಿನ್ನೆ ಇಲ್ಲಿನ ಗೋಪಾಲ್ ಗೌಡ ನಗರದಲ್ಲಿ ಸಸಿ ನೆಡುವ ಕಾರ್ಯಕ್ರಮ. ಫ್ರೆಂಡ್ಸ್ ಫೌಂಡೇಶನ್ ನಿಂದ ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ಬಿಜೆಪಿಯ ಯುವ ಮುಖಂಡರಾದ ಉಮಾದೇವಿ , ಉಜ್ವಲ ಹಾಗೂ ಫ್ರೆಂಡ್ಸ್ ಸೌಂಡೇಶನ್ ಅಧ್ಯಕ್ಷ ಚಂದ್ರ ಹಾಗೂ ಸದಸ್ಯರು ಪಾಲ್ಗೊಂಡು 50 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.