ಪ್ರಾಣಾಪಾಯದಿಂದ ಪಾರು…

ಬಂಟ್ವಾಳ ತಾಲ್ಲೂಕಿನ ಧರ್ಮಸ್ಥಳ ರಸ್ತೆಯ ಬಂಡಾರಿ ಬೆಟ್ಟ ತಿರುವಿನಲ್ಲಿ ಕಾರು ಮತ್ತು ಬೈಕ್ ನಡುವಿನ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು.ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿರುವುದು.