ಪ್ರಶಸ್ತಿ ಬಂದ ನಟರನ್ನು ಗೌರವಿಸೋಣ.

ರಾಜ್ಯ, ರಾಷ್ಟ್ರ ಪ್ರಶಸ್ತಿ ಬಂದವರನ್ನು ಗೌರವಿಸಿ ಅವರಿಗೆ ನೆರವಾಗುವ ಕೆಲಸವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಎಲ್ಲರೂ ಮಾಡೋಣ,ಈ ಮೂಲಕ ನಟ ಸಂಚಾರಿ ವಿಜಯ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ನಟ ಅನಿರುಧ್ ಜತ್ಕರ್ ಚಿತ್ರರಂಗದ ಮಂದಿಯಲ್ಲಿ ಮನವಿ ಮಾಡಿದ್ದಾರೆ