ಪ್ರಶಸ್ತಿ ನೀಡಿ ಗೌರವ

ಕಾರ್ಕಳದ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಡೆದ ಚಾವಡಿ ತಮ್ಮನ ಬೊಕ್ಕ ಪಾತೆರಕತೆ ಕಾರ್ಯಕ್ರಮದಲ್ಲಿ ಸಾಹಿತಿ ಡಿ.ಎಂ.ಕುಲಾಲ್ ಅವರನ್ನು ಬಿ.ಸಿ.ರೋಡು ದೈಪಲದ ಮನೆಯಲ್ಲಿ ತುಳುಚಾವಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಇದ್ದಾರೆ