ಪ್ರಶಂಸೆ ಪತ್ರವಿತರಣೆ

ಕೊಟ್ಟೂರು: ನ 01 ; ಕನ್ನಡ ರಾಜ್ಯೋತ್ಸವದ ಅಂಗವಾಗಿ ಪಟ್ಟಣದಕೆಎಸ್.ಆರ್.ಟಿಸಿಯ ಕಂಟ್ರೋಲರ್ ಜಹಂಗೀರ್ ಇವರಿಗೆ ಉತ್ತಮ ಕನ್ನಡ ಬಳಕೆಗೆ ಪ್ರಶಂಸೆಗೆ ಪಾತ್ರರಾದ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಡಿಪೋ ವ್ಯವಸ್ಥಾಪಕ ದಯಾನಂದ, ಎಟಿಎಸ್.ಉಮಾಮಹೇಶ್, ತೋಟಗರಕೊಟ್ರೇಶ, ಚನ್ನಬಸಯ್ಯ, ಜಡತಲಿ ಸಿದ್ದೇಶ, ಮೇಕಾನಿಕ್ ಮಲ್ಲಿಕಾರ್ಜುನ, ಶೀಲ್ಪ, ಶಟ್ಟಿಮಲ್ಲಿಕಾರ್ಜುನ ಸೇರಿದಂತೆ ಇತರರುಇದ್ದರು