ಪ್ರಶಂಸೆ ಪತ್ರವಿತರಣೆ

ಕೊಟ್ಟೂರು ನ 02 : ಕನ್ನಡ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಕೆಎಸ್.ಆರ್.ಟಿಸಿಯ ಕಂಟ್ರೋಲರ್ ಜಹಂಗೀರ್ ಇವರಿಗೆ ಉತ್ತಮ ಕನ್ನಡ ಬಳಕೆಗೆ ಪ್ರಶಂಸೆಗೆ ಪಾತ್ರರಾದ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಿಪೋ ವ್ಯವಸ್ಥಾಪಕ ದಯಾನಂದ, ಎಟಿಎಸ್.ಉಮಾಮಹೇಶ್, ತೋಟಗರಕೊಟ್ರೇಶ, ಚನ್ನಬಸಯ್ಯ, ಜಡತಲಿಸಿದ್ದೇಶ, ಮೇಕಾನಿಕ್ ಮಲ್ಲಿಕಾರ್ಜುನ, ಶೀಲ್ಪ, ಶಟ್ಟಿ ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು