ಪ್ರಯಾಣಿಕರ ಪರೀಕ್ಷೆ:

ಕಲಬುರಗಿ: ಕೇಂದ್ರ ಬಸ್ ನಿಲ್ದಾಣದಲ್ಲಿ ಪರ ಊರಿನಿಂದ ಬರುವ ಪ್ರಯಾಣಿಕರ ಸಂಭವನೀಯ ಕೊರೋನಾ ಸೋಂಕು ಪತ್ತೆಗಾಗಿ ಸ್ಥಳದಲ್ಲಿಯೇ ಗಂಟಲುಮಾದರಿ ಸಂಗ್ರಹಿಸಲಾಯಿತು.