ಪ್ರಯಾಣಿಕರ ಪರದಾಟ…

ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ಸಿಗದೆ ಪರದಾಡಿದ ಪ್ರಯಾಣಿಕರು|| ಗದಗದಿಂದ ಬಂದ ಕುಮಾರ್,ವಿಜಯಪುರದ ದೇವೇಂದ್ರ,ಗುಲ್ಬರ್ಗ ದ ನಿರ್ಮಲಾ,ಕೆ.ಆರ್ ಪುರಂ ಸುಬ್ರಹ್ಮಣ್ಯ,ಬಸ್ ಸಿಗದೆ ಪರದಾಟ|| ಖಾಸಗೀ ಬಸ್ ನಲ್ಲಿ ಸಂಚರಿಸುವುದಾಗಿ ಲಕ್ಷ್ಮಿ ಮಾಹಿತಿ ಹಂಚಿಕೊಂಡರು