ಪ್ರಯಾಣಿಕರಿಗೆ ಸೇವೆ…

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಖಾಸಗೀ ಬಸ್ ಸೇವೆ ಇಂದೂ ಮುಂದುವರಿದಿದ್ದು, ಜೊತೆಗೆ ಕೆಎಸ್ಆರ್ ಟಿಸಿ ಸೇವೆಯೂ ಆರಂಭವಾಗಿದೆ