ಪ್ರತಿ ಲೀಟರ್ ಗೆ 50 ರೂ. ನೀಡಿ ಪ್ರತಿಭಟನೆ

ಕಲಬುರಗಿ: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿಂದು ಗ್ರಾಹಕರಿಗೆ ಪ್ರತಿ ಲೀಟರ್ ಗೆ 50 ರೂ. ಗಳನ್ನು ಮರುಪಾವತಿ ಮಾಡಿ ವಿನೂತನ ಪ್ರತಿಭಟನೆ ಕೈಗೊಳ್ಳಲಾಯಿತು. ಶಾಸಕ ಪ್ರಿಯಾಂಕ್ ಖರ್ಗ, ಜಗದೇವ ಗುತ್ತೇದಾರ ಹಲವರಿದ್ದರು.