
ತಾಳಿಕೋಟೆ:ಸೆ.14: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾಳಿಕೋಟೆ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ /ಕಲೋತ್ಸವ ಸ್ಫರ್ಧೆಯ ವೈಯಕ್ತಿಕ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಗೆ ಆಯ್ಕೆ ಯಾಗಿದ್ದಾರೆ.
ವೈಯಕ್ತಿಕ ಸ್ಪರ್ಧೆಯಲ್ಲಿ :- ಮಿಮಿಕ್ರಿ ಸ್ಫರ್ಧೆಯಲ್ಲಿ ಪ್ರಥಮಸ್ಥಾನ ರಾಮನಗೌಡ ಬಾ ಪಾಟೀಲ, ಕವನ ವಾಚನ ಸ್ಫರ್ಧೆಯಲ್ಲಿ ಪ್ರಥಮಸ್ಥಾನ ಭೂಮಿಕಾ ಚಂ ಆಲ್ಯಾಳ, ಭರತನಾಟ್ಯ ಸ್ಫರ್ಧೆಯಲ್ಲಿ ದ್ವಿತೀಯಸ್ಥಾನ, ತೋವಣಾ ರಾಠೋಡ, ಜಾನಪದ ಗೀತೆ ಸ್ಫರ್ಧೆಯಲ್ಲಿ ದ್ವಿತೀಯಸ್ಥಾನ ಸುಷ್ಮೀತಾ ಆಲಮಟ್ಟಿ, ಧಾರ್ಮಿಕ ಪಠಣ (ಅರೇಬಿಕ) ಸ್ಫರ್ಧೆಯಲ್ಲಿ ದ್ವಿತೀಯಸ್ಥಾನ ಬಿಬಿ ಜೋಹಾ ಚೌದ್ರಿ, ಕಂಠಪಾಠ (ಕನ್ನಡ)ಸ್ಫರ್ಧೆಯಲ್ಲಿ ದ್ವಿತೀಯಸ್ಥಾನ ನಿರಿಕ್ಷೀತಾ ಚಿನಗುಡಿ, ಕಂಠಪಾಠ (ಇಂಗ್ಲೀಷ) ಸ್ಫರ್ಧೆಯಲ್ಲಿ ದ್ವಿತೀಯಸ್ಥಾನ ಪ್ರೀಯಂಕಾ ಬ ಸರೂರ, ಕ್ವಿಜ್ ದ್ವಿತೀಯಸ್ಥಾನ ಶರತ ಹುಗ್ಗಿ, ರಾಧೀಕಾ ಗುಡಿಹಾಳ, ಚರ್ಚಾ ಸ್ಫರ್ಧೆಯಲ್ಲಿ ತೃತೀಯಸ್ಥಾನ ಸ್ನೇಹಾ ಸಜ್ಜನ, ಭಾವಗೇತೆ ಸ್ಫರ್ಧೆಯಲ್ಲಿ ತೃತೀಯಸ್ಥಾನ ಸಹನಾ ಪಾಟೀಲ, ಧಾರ್ಮಿಕ ಪಠಣ ಸಂಸ್ಕøತ ಸ್ಫರ್ಧೆಯಲ್ಲಿ ತೃತೀಯಸ್ಥಾನ ರಾಹುಲ ಹೊಸಳ್ಳಿ, ಉತ್ತಮ ಸಾಧನೆ ಮಾಡಿ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಗೆಗೆ ಆಯ್ಕೆಯಾಗಿದ್ದಾರೆ.
ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಬ ಮಂಗಳೂರ, ಮುಖ್ಯಗುರುಗಳಾದ ಸಂತೋಷ ಪವಾರ, ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಬಸವರಾಜ ಸವದತ್ತಿ, ರವಿಕುಮಾರ ಮಲ್ಲಬಾದಿ, ಭೀಮನಗೌಡ ಸಾಸನೂರ, ಸಿದ್ದನಗೌಡ ಮುದ್ನೂರ, ಸಂಗಮೇಶ ಬಿರಾದಾರ, ರಸೂಲಸಾ ತುರಕಣಗೇರಿ, ರೂಪಾ ಪಾಟೀಲ, ಶಿವಲೀಲಾ ಚುಂಚುರ, ರೇಷ್ಮಾ ನಧಾಫ್, ಜಯಶ್ರೀ ಮೊಕಾಶಿ, ಶರಣಗೌಡ ಕಾಚಾಪೂರ, ಸÀಂಗೀತಾ ನಾಯ್ಕ, ಸಂಗೀತಾ ಬಿರಾದಾರ, ಲಕ್ಷ್ಮೀ ಚುಂಚುರ, ಅಂಬುಜಾ ಹಜೇರಿ, ಮಿನಾಕ್ಷೀ ರಜಪೂತ, ಕಾವೇರಿ ಕೂಚಬಾಳ, ರೂಪಾ ಬಿರಾದಾರ, ದೇವಕೆಮ್ಮ ಬಲಕಲ್ಲ, ಪ್ರೇಮಾ ನಾಯ್ಕ, ವಿದ್ಯಾಶ್ರೀ ಗಿರಿನಿವಾಸ, ಭಾಗ್ಯಶ್ರೀ ಗಿರಿನಿವಾಸ, ಗಿರೀಶ ಎಚ್, ಬಸವರಾಜ ತಂಗಡಗಿ, ನಜೀರ ಬಳವಾಟ ಹಾಗೂ ಸರ್ವ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.