ಕಲಬುರಗಿ:ಸೆ.21: ದಕ್ಷಿಣ ವಲಯದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.
ಪ್ರಥಮ ವಿಜೇತರ ಪಟ್ಟಿ
1) 9ನೇ ತರಗತಿಯ ಶ್ರೀಜಾ ಸುತಾರ ಅವರ ತಂಡ – ಜಾನಪದ ನೃತ್ಯದಲ್ಲಿ- ಪ್ರಥಮ
2) 3ನೇ ತರಗತಿಯ ಸಾನ್ವಿ – ಚಿತ್ರಕಲೆಯಲ್ಲಿ – ಪ್ರಥಮ
3) 5ನೇ ತರಗತಿಯ ಅನನ್ಯ – ಕಥೆ ಹೇಳುವುದು – ಪ್ರಥಮ
4) 9ನೇ ತರಗತಿಯ ರೋಹಿತ ಮತ್ತು ವಿಕಾಸ – ರಸಪ್ರಶ್ನೆಯಲ್ಲಿ – ಪ್ರಥಮ
ದ್ವಿತೀಯ ವಿಜೇತರ ಪಟ್ಟಿ:
1) ತರನ್ನುಮ್ – ಧಾರ್ಮಿಕ ಪಠಣ – ದ್ವಿತೀಯ
2) ನಮ್ರತಾ – ಭರತನಾಟ್ಯ – ದ್ವಿತೀಯ
3) ಸ್ವಾತಿ – ಆಂಗ್ಲ ಭಾಷಣ – ದ್ವಿತೀಯ
4) ಸಮೃದ್ಧ – ಘಜಲ್ – ದ್ವಿತೀಯ
5) ಅಕ್ಷಯ – ಆಶು ಭಾಷಣ – ದ್ವಿತೀಯ
6) ಮಹಮ್ಮದ್ ಫಯಾಜ – ಕ್ಲೇ ಮಾಡೆಲಿಂಗ – ದ್ವಿತೀಯ
7) ಆದರ್ಶ – ಆಶು ಭಾಷಣ – ದ್ವಿತೀಯ
8) ಅದ್ವಿಕಾ – ಕಥೆ ಹೇಳುವುದು – ದ್ವಿತೀಯ
ತೃತೀಯ ವಿಜೇತರ ಪಟ್ಟಿ :
1) ಆರೋಹಿ – ಕಂಠಪಾಟ – ತೃತೀಯ
2) ರಾಘವ – ಧಾರ್ಮಿಕ ಪಠಣ – ತೃತೀಯ
3) ರೋಶನ್ – ಕಂಠಪಾಟ – ತೃತೀಯ
4) ಶ್ರೇಯಾ – ಧಾರ್ಮಿಕ ಪಠಣ – ತೃತೀಯ
5) ಪಾಜಿಲ್ – ಧಾರ್ಮಿಕ ಪಠಣ – ತೃತೀಯ
6) ಅಭಯ – ಲಘು ಸಂಗೀತ – ತೃತೀಯ
7) ಶ್ರಧ್ಧಾ – ಛದ್ಮವೇಶ – ತೃತೀಯ
8) ಕೃತೀಕಾ – ಕಂಠಪಾಟ ಇಂಗ್ಲಿಷ – ತೃತೀಯ
9) ಅಲ್ಪೀಯಾ – ಧಾರ್ಮಿಕ ಪಠಣ – ತೃತೀಯ
10) ಚಂದ್ರಶೇಖರ್ – ಕವನ ಹೇಳುವುದು – ತೃತೀಯ
ಪ್ರಾಂಶುಪಾಲರಾದ ನಾಗೇಂದ್ರ ಬಡಿಗೇರ ಉಪ-ಪ್ರಾಂಶುಪಾಲರಾದ ಮನಿಷಾ ಜೊಶಿ ಸುಜಾತಾ ನಾಗನಳ್ಳಿ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ಕಾರ್ಯದರ್ಶಿಗಳಾದ ಶಿವಪುತ್ರಪ್ಪಾ ಡೆಂಕಿಯವರು ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಶುಭ ಕೋರಿದ್ದಾರೆ. ಮಕ್ಕಳಿಗೆ ಮಾರ್ಗದರ್ಶಕ ಶಿಕ್ಷಕಿಯರಾದ ಸುಕನ್ಯಾ ವಾರದ, ಶಿವಲೀಲಾ ಮೋಟಗಿ, ಸುಮಲತಾ ಮಾಳಗೆ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗ ಹರ್ಷವ್ಯಕ್ತಪಡಿಸಿದ್ದಾರೆ.