ಪ್ರತಿಭಟನೆ ಹತ್ತಿಕ್ಕುವುದೇ ಸರ್ಕಾರದ ಮಾರ್ಗ…

ರೈತರು ನಡೆಸುವ ಯಾವುದೇ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುವುದು ಸರ್ಕಾರದ ಮಾರ್ಗವಾಗಿದೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ಹೊರಹಾಕಿದ್ದಾರೆ