ಪ್ರತಿಭಟನೆ, ಸಮಾಲೋಚನೆ…

ಇತ್ತೀಚಿನ ಪೀಳಿಗೆಯ ಯುವ ಸಮುದಾಯ ಅಭಿಮಾನದಿಂದ ಸಿನಿಮಾ ಮಾಡುತ್ತೇವೆ ಎನ್ನುತ್ತಾರೆ. ಈ ಕುರಿತು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್ ಹೇಳಿದ್ದಾರೆ