ಪ್ರತಿಬಾ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಕನ್ನಡ ಪ್ರವೇಶ, ಕಾವ, ಜಾಣ ,ರತ್ನ ಹಾಗು ಶಾಸನಶಾಸ್ತ್ರ ಡಿಪ್ಲೊಮಾದ ರಾಂಕ್ ವಿಜೇತರಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಮತ್ತಿತರಿದ್ದಾರೆ.