ಪ್ರಜಾಕೀಯ ಪಕ್ಷದಿಂದ ರೇಷನ್ ಕಿಟ್

ಚಿತ್ರದುರ್ಗ.ಜೂ.೭; ನಟಿ ಪ್ರಿಯಾಂಕ ಉಪೇಂದ್ರ ಬಳಗ ಮತ್ತು ಪ್ರಜಾಕೀಯ ಪಕ್ಷದಿಂದ ರೇಷನ್ ಕೀಟ್ ವಿತರಣೆ ಮಾಡಲಾಯಿತು. ಚಿತ್ರದುರ್ಗದಲ್ಲಿ ಕೋವಿಡ್-19 2ನೇ ಅಲೆಯಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿರುವವರಿಗೆ ಪ್ರಿಯಾಂಕ ಉಪೇಂದ್ರ ಬಳಗ ಮತ್ತು ಪ್ರಜಾಕೀಯ ಪಕ್ಷದ ಕಡೆಯಿಂದ, ಜಮಧಗ್ನಿ, ರಾಘವೇಂದ್ರ, ರಸಿಕ, ಮಾರುತಿ, ಕೆಂಚಪ್ಪ, ಅಭಿ, ಸೂರಿ ರವರು ಅಲೆಮಾರಿ ಜನರಿಗೆ ರೇಷನ್ ಕೀಟ್ ವಿತರಣೆ ನೀಡಲಾಯಿತು.