ಪ್ರಚಾರದ ಜೊತೆ ವಗ್ಗರಣೆ ಮಿರ್ಚಿ ಸವಿ

(ಸಂಜೆವಾಣಿ ವಾರ್ತೆ)
ಬಳ್ಳಾರಿ ನ 27 : ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿ ವೈ.ಎಂ. ಸತೀಶ್ ಅವರ ಪರ ಪ್ರಚಾರದ ಮಧ್ಯೆ ಬಳ್ಳಾರಿ ಗ್ರಾಮಾಂತರದ ಕ್ಷೇತ್ರದ ಕಮ್ಮರಚೇಡಿನ ಹೊಟೇಲ್ ನಲ್ಲಿ  ವಗ್ಗರಣಿ ಮಿರ್ಚಿ ಸವಿದರು.