ಪ್ರಗತಿ ಪರ ರೈತ

ರಾಯಚೂರು ತಾಲೂಕಿನ ನೆಲಹಾಳ ಗ್ರಾಮದ ಪ್ರಗತಿಪರ ರೈತ , ಜಂಬಣ್ಣ ನಾಯಕ್ , ಇವರ ೧.೨೦ ಎಕರೆ ಹೊಲದಲ್ಲಿ ಬ್ಯಾಡಗಿ ಮೆಣಸಿನಕಾಯಿ ೧೭ ಕ್ವಿಂಟಲ್ ಬೆಳೆ ಬೆಳೆದಿದ್ದಾರೆ.ಬ್ಯಾಡಗಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ದರ ಮೆಣಸಿನಕಾಯಿ ಮಾರಾಟವಾಗಿದೆ. ಒಂದು ಕ್ವಿಂಟಲ್ ಗೆ ರೂ. ೫೫೬೮೯.೦೦.
ಬ್ಯಾಡಗಿ ಮಾರುಕಟ್ಟೆಯ ಅಂಗಡಿ ಪಿ ಸಿ ದಾನಮ್ಮನವರ ಟ್ರೇಡರ್ಸ್ ಬ್ಯಾಡಗಿಯಲ್ಲಿ ಮಾರಾಟ ಮಾಡಿದ್ದಾರೆ.