ಪೌರ ಕಾರ್ಮಿಕರಿಗೆ ದಿನಸಿ ಕಿಟ್…

ಗುಬ್ಬಿ ಪಟ್ಟಣದಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಪೌರ ಕಾರ್ಮಿಕರಿಗೆ ಶಾಸಕ ಶ್ರೀನಿವಾಸ್ ಅವರ ಕುಟುಂಬದ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.