ಪೌರ ಕಾರ್ಮಿಕರಿಗೆ ಉಪಾಹಾರ ವಿತರಣೆ.

ದಾವಣಗೆರೆ.ಜೂ.೯; ಜೇನುಗೂಡು  ಮಹಿಳಾ ಸಮಾಜದ  ವತಿಯಿಂದ  ಸ್ವಚ್ಛತೆ ಗಾಗಿ  ನಮ್ಮ ಮಹಾ ನಗರ ಪಾಲಿಕೆಯ  ಪೌರ ಕಾರ್ಮಿಕರು   ಶ್ರಮದಿಂದ  ಕಾರ್ಯ ನಿರ್ವಹಿಸುತ್ತಿದ್ದಾರೆ ಅವರಿಗಾಗಿ    ನಮ್ಮ ಸಮಾಜದಿಂದ  2 ಮಾಸ್ಕ್  ಅರ್ಧ  ಲೀಟರ್  ವಾಟರ್  ಬಾಟಲ್  ಮತ್ತು  ಉಪಾಹಾರ  ವ್ಯವಸ್ಥೆ ಮಾಡಲಾಗಿತ್ತು ಎಂದು ಜೇನುಗೂಡು ಮಹಿಳಾ ಸಮಾಜದ ಅಧ್ಯಕ್ಷೆ ಸುಜಾತಾ ನಾಗೇಶ್ ತಿಳಿಸಿದರು.ಈ ಕಾರ್ಯಕ್ರಮದಲ್ಲಿ  ಕಾರ್ಯದರ್ಶಿ ಮಧು ಉಮೇಶ್, ಪದಾಧಿಕಾರಿಗಳಾದ  ಕೊಟ್ರಮ್ಮ, ರೇಖಾ, ರೂಪ, ಸುಮ ಇದ್ದರು