ಪೌರಾಣಿಕ ನಾಟಕದ ಹಾಡು ಹಾಡಿದ ಪರಮೇಶ್ವರ್…

ತುಮಕೂರಿನಲ್ಲಿ ನಡೆದ ಕುರುಕ್ಷೇತ್ರ ನಾಟಕ ಪ್ರದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನಾಟಕದ ಹಾಡು ಹಾಡುವ ಮೂಲಕ ರಂಜಿಸಿದರು.