ಪೌರಕಾರ್ಮಿಕರ ದಿನಾಚರಣೆ

????????????????????????????????????

ಸಂಜೆವಾಣಿ ವಾರ್ತೆ
ಸಿರುಗುಪ್ಪ ಸೆ 24 : ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಗರಸಭೆಯ ವಾಹನಗಳ ಸಮೇತ ಪೌರಕಾರ್ಮಿಕರು ಕಛೇರಿಯಿಂದ ಹೈಸ್ಕೂಲ್ ಮೈದಾನದವರೆಗೆ ಪೌರಕಾರ್ಮಿಕರಿಂದ  ನಡೆದ ಮೆರವಣಿಗೆ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ಡಿ.ನಾಗರಾಜ ಚಾಲನೆ ನೀಡಿದರು.
 ಇದೇ ಸಂಧರ್ಭದಲ್ಲಿ ನಗರಸಭೆ ಸದಸ್ಯರಾದ ಆರ್.ನಾಗರಾಜ, ಹೆಚ್ ಗಣೇಶ, ಚಿದಾನಂದರಾಯುಡು, ಮಹೇಶಗೌಡ, ರಾಮಕೃಷ್ಣ, ಪರಶುರಾಮ, ಸುಂಕಪ್ಪ, ಸಹಾಯಕ ಅಭಿಯಂತರ ರಮೇಶ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಆನಂದ, ಮಾರೆಪ್ಪ ಸೇರಿದಂತೆ ಪೌರಕಾರ್ಮಿಕರು ಇದ್ದರು.