ಪೌರಕಾರ್ಮಿಕರಿಗೆ ಮಾಸ್ಕ್ ವಿತರಣೆ

ಕೋಲಾರ,ಮೇ,೧- ಜಿಲ್ಲೆಯಲ್ಲಿ ಕೋವಿಡ್ ೨ ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೋವಿಡ್ ಸುರಕ್ಷತಾ ಕ್ರಮ ಕೈಗೊಂಡು ದಿನನಿತ್ಯ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸಲು ೧೮೦ ಪೌರಕಾರ್ಮಿಕರಿಗೆ ಇಂದು ನಗರಸಭೆ ಪೌರಾಯುಕ್ತರಾದ
ಆರ್. ಶ್ರೀಕಾಂತ್ ಅವರು ಮಾಸ್ಕ್ ಮತ್ತು ಸಾನಿಟೈಸರ್ ವಿತರಣೆ ಮಾಡಿದರು.