ಪೌರಕಾರ್ಮಿಕರಿಗೆ ಕಿಟ್..

ಬೆಂಗಳೂರಿನ ಕರಿಸಂದ್ರ ವಾರ್ಡ್‌ನಲ್ಲಿ ಕಂದಾಯ ಸಚಿವ ಆರ್. ಅಶೋಕ್ , ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದರು. ರಾಜ್ಯ ಸಭಾ ಸದಸ್ಯ ನಾರಾಯಣ್, ಯಶೋದಾ ಲಕ್ಷ್ಮಿಕಾಂತ ಮತ್ತಿತರರು ಇದ್ದಾರೆ.