ಪೋಷಣ ಅಭಿಯಾನಕ್ಕೆ ಚಾಲನೆ

ಲಿಂಗಸುಗೂರು.ಏ.೦೩-ತಾಲೂಕಿನ ಹೊಸಗುಡ್ಡಾ ಹಾಗೂ ಗದಗಿತಾಂಡದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಣ ಕಾರ್ಯಕ್ರಮವನ್ನು ಉದ್ಘಾಗಾಟನೆ ಶಾಲಾ ಮುಖ್ಯೋಪಾಧ್ಯಾಯರಾದ ರವಿಕುಮಾರ್ ಸರ್ ಮಾತನಾಡಿ ಗರ್ಭಿಣಿ ಸ್ತ್ರೀಯರಿಗೆ ಮತ್ತು ಮಕ್ಕಳ ತಾಯಂದಿರಿಗೆ ಪೌಷ್ಠಿಕ ಆಹಾರದ ಬಗ್ಗೆ ರಕ್ತಹೀನತೆ ತಿಳುವಳಿಕೆ ಹೇಳಲಾಯಿತು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ರೇಣುಕಾ ತಳವಾರ, ಸೋಮಬಾಯಿ ಬಿರಾದಾರ, ಜ್ಯೋತಿ ಗೌಡೂರತಾಂಡ, ಸಹಾಯಕಿಯರಾದ ಹನುಮಂತಿ, ಭೀಮಮ್ಮ, ಈರಮ್ಮ, ಸೋಮಮ್ಮ ಉಪಸ್ಥಿತರಿದ್ದರು.