ಪೋಷಣಾ ಅಭಿಯಾನ – ದವಸ ಧಾನ್ಯಗಳಿಂದ ಸಿಂಗಾರ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಡಿ.9 :-  ರಾಷ್ಟ್ರೀಯ ಪೋಷಣಾ ಅಭಿಯಾನ ಅಂಗವಾಗಿ ತಾಲೂಕಿನ ಕುಪ್ಪಿನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಆಹಾರ ಪದಾರ್ಥಗಳಿಂದ ಸಿಂಗಾರ ಮಾಡಿ ಅಭಿಯಾನ  ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ರೂಪಿಸಲಾಗಿತ್ತು ,
ಈ ಸಂದರ್ಭದಲ್ಲಿ  ಶಾಲೆಯ ಮುಖ್ಯಗುರುಗಳಾದ ರಫೀಕ್ ಅಹಮದ್  ಹಾಗೂ ಶಿಕ್ಷಕರು,ಅಡುಗೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.