ಪೋಲೀಸರ ವಿಚಾರಣೆ…

ಬ್ಯಾಂಕ್ ರಜೆ ಇದ್ದರೂ ಬ್ಯಾಂಕ್ ಕರ್ತವ್ಯ ಎಂದು ಫಲಕ ಹಾಕಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದರು.