ಪೋಲೀಸರ ತಪಾಸಣೆ…

ಬೆಂಗಳೂರಿನಲ್ಲಿ ಲಾಕ್ ಡೌನ್ ಇದ್ದರೂ ಭಯವಿಲ್ಲದೆ ರಸ್ತಗೆ ಇಳಿದಿದ್ದ ವಾಹನ ಸವಾರನ್ನು ಚಾಮರಾಜಪೇಟೆ ಪೋಲೀಸರು ತಡೆದು ಪರಿಶೀಲನೆ ನಡೆಸಿದರು.