ಪೊಲೀಸ್ ಚೌಕಿಗಳ ಸ್ವಚ್ಚತೆ.

ಬೆಂಗಳೂರಿನಲ್ಲಿ ಪೊಲೀಸರಿಗೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಕಡೆ ಇರುವ ಪೊಲೀಸ್ ಚೌಕಿ ಗಳನ್ನು ಸ್ಯಾನಿಟೈಸರ್ ಸೇರಿದಂತೆ ಪೆನಾಯಿಲ್ ಹಾಕಿ ಸ್ಚಚ್ಚಗೊಳಿಸುತ್ತಿರುವ‌ ಸಿಬ್ಬಂದಿ||