ಪೊಲೀಸರ ತನಿಖೆಯಲ್ಲಿ ಮದ್ಯಪ್ರವೇಶ ಸಲ್ಲದು..

ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.| ಈ ವೇಳೆ ಪೊಲೀಸರ ತನಿಖೆಯಲ್ಲಿ ಮಧ್ಯಪ್ರವೇಶ ಸಲ್ಲದು|| ಗೃಹ ಸಚಿವರು ತನಿಖಾದಿಕಾರಿಯಲ್ಲ ಎಂದು ಆರೋಪಿಸಿದರು