ಪೊಲೀಸರ ಕಣ್ ತಪ್ಪಿಸಿ

ಬಳ್ಳಾರಿ, ಜೂ.03: ಹಲಕುಂದಿ ಕಡೆಯಿಂದ ಎಪಿಎಂಸಿ ಸರ್ಕಲ್ ಮೂಲಕ ಬರುವ ಜನ ಸಂಚಾರಿ ಠಾಣೆ ಮುಂದೆ ತಪಾಸಣೆ ನಡೆಸುವ ಪೊಲೀಸರ ಕಣ್ ತಪ್ಪಿಸಲು ಜನ ಪಱ್ಯಾಯ ಮಾರ್ಗ ಹುಡಿಕಿಕೊಂಡಿದ್ದಾರೆ.
ಎಪಿಎಂಸಿಯಿಂದ ಬರುತ್ತಲೇ ಎಡಗಡೆಗೆ ಲಾರಿ ಟರ್ಮಿನಲ್ ಒಳಗೆ ಬಂದು ಅಲ್ಲಿಂದ ಬಸ್ ನಿಲ್ದಾಣದ ಬಳಿ ಹೊರಗೆ ಬರುವ ಮೂಲಕ ಸಂಚಾರಿ ಠಾಣೆಯ ಪೊಲೀಸರ ಪರಿಶೀಲನೆಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಬೇಕಿದೆ.
ಇದು ಈ ರೀತಿ ಹತ್ತಾರು ಜನರನ್ನು ಹೊತ್ತ ಸರಕು ಸಾಗಾಣೆ ವಾಹನ ಪೊಲೀಸರಿಂದ ತಪ್ಪಿಸಿಕೊಳ್ಳಲು ಲಾರಿ ಟರ್ಮಿನಲ್ ಒಳಗಡೆ ಬಂದಿದ್ದು.