ಪೊಲೀಸರಿಗೆ ಫೇಸ್‌ಶೀಲ್ಡ್ ಮಾಸ್ಕ್ ವಿತರಣೆ…

ತುಮಕೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಪೊಲೀಸರಿಗೆ ಹಾಲಪ್ಪ ಫೌಂಡೇಷನ್, ಸತ್ಯಸಾಯಿ, ರೋಟರಿ, ರೆಡ್ ಕ್ರಾಸ್, ಸ್ಕೌಟ್ಸ್ ಅಂಡ್ ಗೈಡ್ಸ್, ಆದರ್ಶ ಫೌಂಡೇಷನ್ ಸಂಸ್ಥೆಗಳ ವತಿಯಿಂದ ಜಿಲ್ಲಾ ಫೇಸ್‌ಶೀಲ್ಡ್, ಹ್ಯಾಂಡ್ ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್‌ಗಳನ್ನು ನೀಡಲಾಯಿತು.