ಪೊಲೀಸರಿಗೆ ಅಗತ್ಯ ವಸ್ತು ವಿತರಣೆ…

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ರೈನ್ ಕೋಟ್, ಫೇಸ್ ಶೀಲ್ಡ್ ಮತ್ತು ಕೈ ಗವಸನ್ನು ಗೃಹ ಸಚಿವ. ಬಸವರಾಜು ಬೊಮ್ಮಾಯಿ ವಿತರಿಸಿದರು| ಪೊಲೀಸ್ ಆಯುಕ್ತ ಕಮಲ್ ಪಂತ್.,ಬಿ ಎಂ ಆರ್ ಸಿ. ಎಂ ಡಿ. ರಾಕೇಶ್ ಸಿಂಗ್. ಸಂಚಾರಿ ಆಯಕ್ತ ರವಿಕಾಂತ ಗೌಡ ಇದ್ದಾರೆ