ಪೇಟೆ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ

ಹರಿಹರ ಏ 7; ಹನುಮ ಜಯಂತಿ ಪ್ರಯುಕ್ತ  ಶ್ರೀ ಪೇಟೆ ಆಂಜನೇಯ ದೇವಸ್ಥಾನದಲ್ಲಿ  ವಿಶೇಷ ಅಲಂಕಾರ ಪೂಜೆ ಜರುಗಿತು. ಮುಂಜಾನೆ ಗಣಪತಿ ಪೂಜೆಯೊಂದಿಗೆ ಶ್ರೀ ಹನುಮನಿಗೆ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಕುಂಕುಮಾರ್ಚನೆ ಬೆಣ್ಣೆ ಅಲಂಕಾರದೊಂದಿಗೆ ವಿಶೇಷ ಪೂಜೆ ಮಹಾ  ಮಂಗಳಾರತಿ ಪ್ರಸಾದ ವಿನಿಯೋಗ  ನಡೆಯಿತು