ಪೇಜಾವರ ಶ್ರೀಗಳಿಂದ ಅಭಿನಂದನೆ

ಉಜಿರೆ, ಅ.೨೬- ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶನಿವಾರ ಧರ್ಮಸ್ಥಳಕ್ಕೆ ಬಂದು ಪಟ್ಟಾಭಿಷೇಕದ ೫೩ ನೇ ವರ್ಷದ ವರ್ಧಂತಿ ಸಂದರ್ಭ ಡಿ. ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಿ ಅಭಿನಂದಿಸಿದರು.