ಪೆಟ್ರೋಲ್ ಏರಿಕೆ ಕೈ ಪ್ರತಿಭಟನೆ.

ಪೆಟ್ರೋಲ್ ಬೆಲೆಯೇರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಡ್ಯದ ಯಲಿಯೂರು ಸರ್ಕಲ್ ಬಳಿಕ ಪ್ರತಿಭಟನೆ ನಡೆಸಿದರು| ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ | ಕಾರ್ಯಾಧ್ಯಕ್ಷ ಧೃವನಾರಾಯಣ್, ಮಾಜಿ ಸಚಿವರಾದ ಆತ್ಮಾನಂದ, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಮತ್ತಿತರಿದ್ದಾರೆ.