ಪುಸ್ತಕ ಸಂಸ್ಕೃತಿ ದಿನ

ಬೆಂಗಳೂರಿನಲ್ಲಿಂದು ಹಮ್ಮಿಕೊಂಡಿದ್ದ ಪುಸ್ತಕ ಸಂಸ್ಕೃತಿ ದಿನದಲ್ಲಿ ಹರಿಹರ ಪ್ರಿಯ ಅವರನ್ನು ವಿಭಿನ್ನವಾಗಿ ಪುಸ್ತಕ ತುಲಾಭಾರ ಮಾಡುವ ಮೂಲಕ ಗೌರವಿಸಲಾಯಿತು. ರಾಜ್ಯಸಭಾ ಸದಸ್ಯ ಡಾ.ಎಲ್‌ ಹನುಮಂತಯ್ಯ, ಮಾಜಿ ಶಾಸಕ ವೈ.ಎಸ್ ವಿ ದತ್ತ ಮತ್ತಿತರಿದ್ದಾರೆ