ಪುಸ್ತಕ ಲೋಕಾರ್ಪಣೆ

ಚಾರುಮತಿ ಪ್ರಕಾಶನ ವತಿಯಿಂದ ಬೆಂಗಳೂರಿನಲ್ಲಿ ಇಂದು ನಡೆದ ಹಿರಿಯ ರಂಗಚೇತನ ಆರ್ ಎಸ್.ರಾಜಾರಾಮ ಅವರ ಅವತರಣಿಕೆ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಹಿರಿಯ ನಟರಾದ ಅಶೋಕ್,ದೊಡ್ಡಣ,ರಘೂಚರಣ್,ಗಿರಿಜಾ ಲೋಕೇಶ್,,ಡಾ.ಮಮತಾ ಜಿ.ಸಾಗರ ಇದ್ದಾರೆ.