ಪುಸ್ತಕ ಬಿಡುಗಡೆ

ಬೆಂಗಳೂರಿನ ಭಾರತಿ ವಿದ್ಯಾಭವನದಲ್ಲಿ ಇಂದು ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನ್ಯಾ ಎಂ.ಎನ್. ವೆಂಕಟಚಲಯ್ಯ, ಚಿರಂಜೀವಿ ಸಿಂಗ್, ಕಾಮಾಕ್ಷಿ ದೇವಿ, ಇಂದ್ರಾಕ್ಷಿ ದೇವಿ, ಎಚ್.ಎನ್.ಸುರೇಶ್, ಕೆ.ಜಿ.ರಾಘವನ್ ಮತ್ತಿತರರು ಇದ್ದಾರೆ.