ಪುಷ್ಪ ನಮನ…

ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ನಂಜಾವಧೂತ ಸ್ವಾಮೀಜಿ ಪುಷ್ಟನ ಸಲ್ಲಿಸಿದರು. ಹಿರಿಯ ಪೋಲೀಸ್ ಅಧಿಕಾರಿ ಭಾಸ್ಕರ್ ರಾವ್, ನಟ ಜೆ.ಕೆ ಮತ್ತು ದೇವರಾಜ್ ಹಾಗು ತಿಮ್ಮಯ್ಯ ಇದ್ದಾರೆ.