ಪುರಾಣಪ್ರವಚನದಿಂದ ಬದುಕಿಗೆ ನೆಮ್ಮದಿ:ಅಲ್ಲಮಪ್ರಭು ಪಾಟೀಲ

ಕಲಬುರಗಿ.ಮೇ.28: ಇತ್ತೀಚಿನ ದಿನಮಾನದಲ್ಲಿ ಮನುಷ್ಯಬದುಕಿನ ಜಂಜಾಟದಿಂದ ನೆಮ್ಮದಿದೊರೆಯಲಾರದ ಪರಸ್ಥಿತಿಯಲ್ಲಿ ಮನುಷ್ಯನಿಗೆ ನೆಮ್ಮದಿ ಲಭಿಸಬೇಕಾದರೆ ಮಠಮಾನ್ಯಗಳಲ್ಲಿ ಪುರಾಣಪ್ರವಚನದಿಂದ ಸಾಧ್ಯಎಂದು ದಕ್ಷಿಣಕ್ಷೇತ್ರದ ಶಾಸಕ ಅಲ್ಲಮಪ್ರಭುಪಾಟೀಲ ಹೇಳಿದರು.
ಜೇವರ್ಗಿಯಷಣ್ಮುಖಶಿವಯೋಗಿಗಳಜಾತ್ರಾ ಮಹೋತ್ಸವದಪುರಾಣಸಮಾರೋಪಸಮಾರಂಭದ Àಮುಖ್ಯಅತಿಥಿಸ್ಥಾನವಹಿಸಿ ಮಾತನಾಡಿದರು.17ನೇ ಶತಮಾನದಲ್ಲಿ ಷಣ್ಮುಖಶಿವಯೋಗಿಗಳು 700 ವಚನ ರಚಿಸಿ, ಸಾಹಿತ್ಯಕ್ಷೇತ್ರಕ್ಕೆ ಅಪಾರಕೊಡುಗೆ ನೀಡಿದ್ದಾರೆ. ಶ್ರೀಗಳು ತಪಸ್ಸುಗೈದ ಜೋಗದಕೋಳ ಶಕ್ತಿತಾಣವಾಗಿದ್ದು ಅಲ್ಲಿ ಹೋಗಿ ಶ್ರದ್ಧೆ ಭಕ್ತಿಯಿಂದಧ್ಯಾನಿಸಿದರೆ, ನಮ್ಮಇಷ್ಟಾರ್ಥಗಳನ್ನುಈಡೇರಿವುದು ನಿಜವೆಂದು ಹೇಳಿದರು.ಮಾಜಿಶಾಸಕ ದೊಡ್ಡಪ್ಪಗೌಡಪಾಟೀಲನರಿಬೋಳ ಮಾತನಾಡಿ, ನಾನುಶಾಸಕನಾಗಿ ಶ್ರೀಮಠಕ್ಕೆ ಕೆಕೆಆರ್ಡಿಬಿಯಿಂದ 10 ಲಕ್ಷಹಾಗೂ ಆಗಿನ ಮುಖಮಂತ್ರಿಬಿ.ಎಸ್ ಯಡಿಯೂರಪ್ಪರವರಿಂದ 40 ಲಕ್ಷಒದಗಿಸಿದ್ದೇನೆ ಎಂದು ಹೇಳಿದರು.ಸಮಾರೋಪ ಸಮಾರಂಭದ ಸಾನ್ನಿದ್ಯವನ್ನು ಸೊನ್ನಮಠದ ಶಿವಾನಂದಶ್ರೀಗಳು ವಹಿಸಿದ್ದರು.ವೇದಿಕೆಯಲ್ಲಿರಾಜಕೀಯಮುಖಂಡರು,ಮಠಾಧೀರು,ಗಣ್ಯರು ಭಾಗವಹಿಸಿದರು.ಶ್ರೀಮಠದಟ್ರಸ್ಟವತಿಯಿಂದ 11 ದಿನಪುರಾಣದಕಾರ್ಯಕ್ರಮದಲ್ಲಿಸೇವೆಸಲ್ಲಿಸಿದವರಿಗೆ ಸನ್ಮಾನಿಸಲಾಯಿತು.ಗುರುಲಿಂಗಯ್ಯಹಿರೇಮಠ ಕಾರ್ಯಕ್ರಮ ನಿರೂಪಿಸಿದರು.