ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರಿಂದ ಅಧಿಕಾರ ಸ್ವೀಕಾರ

ಚಿಂಚೋಳಿ ನ 19 ಚಿಂಚೋಳಿಯಲ್ಲಿ ಇಂದು ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಿದರು.ಪುರಸಭೆಯ ಅಧ್ಯಕ್ಷರಾದ ಬಿಜೆಪಿ ಪಕ್ಷದ ಜಗದೇವಿ ಶಂಕರರಾವ ಗಡಂತಿ ಅವರು ತಮ್ಮ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ಮಾಡುವ ಮುಖಾಂತರ ಅಧಿಕಾರ ಸ್ವೀಕಾರ ಮಾಡಿದರು. ಕಾಂಗ್ರೆಸ್ ಪಕ್ಷದ ಪುರಸಭೆ ಉಪಾಧ್ಯಕ್ಷ ಸೈಯದ ಶಬ್ಬೀರ ಅವರು ತಮ್ಮ ಕಚೇರಿಯ ಉದ್ಘಾಟನೆ ಮಾಡುವ ಮುಖಾಂತರ ಅಧಿಕಾರ ಸ್ವೀಕಾರ ಮಾಡಿದರು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಅಧ್ಯಕ್ಷ-ಉಪಾಧ್ಯಕ್ಷರಿ ಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿ ಅಭಯ ಕುಮಾರ. ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರಾದ ಅಬ್ದುಲ್ ಬಸಿದ, ಜಗನ್ನಾಥ ಗುತ್ತೇದಾರ, ಜಗನ್ನಾಥ್ ಕಟ್ಟಿ. ಖಲೀಲ್ ಪಟೇಲ್, ಅನ್ವರ್ ಖತೀಬ್,ಸಂತೋಷ ಮಾಳಪನೂರ್ ಜೆಡಿಎಸ್ ಪಕ್ಷದ ಪುರಸಭೆ ಸದಸ್ಯ ನಾಗೇಂದ್ರಪ್ಪ ಗುರಂಪಲ್ಲಿ. ಬಿಎಸ್ಪಿ ಪಕ್ಷದ ಪುರಸಭೆ ಸದಸ್ಯಸುಶೀಲ್ ಕುಮಾರ. ಪುರಸಭೆ ಪಕ್ಷೇತರ ಸದಸ್ಯರಾದ ಬಸವರಾಜ ಶಿರಸಿ. ಆನಂದ ಟೈಗರ. ಬಿಜೆಪಿ ಪಕ್ಷದ ಪುರಸಭೆ ಸದಸ್ಯರುಗಳಾದ ರಾಧಬಾಯಿ ಓಲಗಿರಿ. ಶೇಷಾಗಿರಿರಾವ ಕಳಸ್ಕರ್.ಲಕ್ಷ್ಮಿಕಾಂತ ಸುಂಕದ.ಭೀಮರಾವ ರಾಠೋಡ ರಾಜು ಪವಾರ.ಶಿವುಕುಮಾರ ಪೆÇೀಚಾಲಿ. ಅಂಬರೀಶ ಓಲಗಿರಿ.ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ್ ಠಾಕೂರ.ಎಪಿಎಂಸಿ ಅಧ್ಯಕ್ಷ ಅಶೋಕ ಪಡಶೆಟ್ಟಿ.ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷ ಸಂತೋಷ ಗಡಂತಿ.ಶಿವಯೋಗಿ ರುಸ್ತಂಪೂರ.ರವಿಕಾಂತ ಹೊಸಭಾವಿ.ಭೀಮಶೆಟ್ಟಿ ಮುರಡಾ.ಲಕ್ಷ್ಮಣ ಅವುಂಟಿ.ಪ್ರೇಮಸಿಂಗ ಜಾಧವ.ಅಶೋಕ ಚವ್ಹಾಣ.ಸತೀಶರೆಡ್ಡಿ ತಾದಲಾಪೂರ.ಗೋಪಾಲ ಜಾಧವ.ಶಾಸಕರ ಹಾಗೂ ಸಂಸದರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಚಿಂಚೋಳಿಕರ.ಕಾಂಗ್ರೆಸ್ ಪಕ್ಷದ ತಾಲೂಕ ಅಧ್ಯಕ್ಷ ಅನಿಲ್ ಕುಮಾರ ಜಮಾದಾರ. ಗೋಪಾಲರಾವ ಕಟ್ಟಿಮನಿ. ಶಿವನಾಗಯ್ಯ ಸ್ವಾಮಿ.ಆರ್. ಗಣಪತರಾವ.ವಿಶ್ವನಾಥ್.ಝಡ್ ಪಿ ನಾಗಾರ್ಜುನ ಕಟ್ಟಿ. ಮತ್ತು ಕಾಂಗ್ರೆಸ್ ಬಿಜೆಪಿಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು