ಪುರಸಭೆ ಅಧ್ಯಕ್ಷರಾಗಿ ಜಗದೇವಿ ಆಯ್ಕೆ: ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಚಿಂಚೋಳಿ,ನ.8- ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ನಡೆದ ಚುನಾವಣೆಯಲ್ಲಿ ಪುರಸಭೆಯ 9ನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿಯ ಜಗದೇವಿ ಶಂಕರರಾವ ಗಡಂತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರ ಆಯ್ಕೆಯ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ವತಿಯಿಂದ ಶಾಸಕರಾದ ಡಾ ಅವಿನಾಶ ಜಾಧವ ಅವರ ನೇತೃತ್ವದಲ್ಲಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾದ ಜಗದೀಶಸಿಂಗ್ ಠಾಕೂರ.ಎಪಿಎಂಸಿ ಅಧ್ಯಕ್ಷರಾದ ಅಶೋಕ ಪಡಶೆಟ್ಟಿ.ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಸಂತೋಷ ಗಡಂತಿ.ಬಿಜೆಪಿ ಮುಖಂಡರಾದ.ಅಜೀತ್ ಪಾಟೀಲ.ಅಣ್ಣರಾವ ಪೆದ್ದಿ. ಶಿವಯೋಗಿ ರುಸ್ತಂಪೂರ.ಶ್ರೀಮಂತ ಕಟ್ಟಿಮನಿ. ರವಿಕಾಂತ ಹೊಸಭಾವಿ.ಭೀಮಶೆಟ್ಟಿ ಮುರಡಾ.ಲಕ್ಷ್ಮಣ ಅವುಂಟಿ. ಪ್ರೇಮಸಿಂಗ ಜಾಧವ.
ವಿಜಯಕುಮಾರ ಚೆಂಗಾಟ,ಅಶೋಕ ಮೋಘಾ. ಬಸವಣಪ್ಪ ಕುಡ್ಹಳ್ಳಿ.ಶಾಂತರೆಡ್ಡಿ ನರನಾಳ.ಶೇಖರ ಪಾಟೀಲ,ಸುಂದರ ಸಾಗರ.ಅಶೋಕ ಚವ್ಹಾಣ.ರಮೇಶ ಪಡಶೆಟ್ಟಿ, ರೇವಪ್ಪ ಉಪ್ಪಿನ. ಸತೀಶರೆಡ್ಡಿ ತಾದಲಾಪೂರ. ಅನೀಲ ಕಂಠ್ಲೀ ಕಲ್ಲೂರ ಪ್ರಶಾಂತ ಕದಂ,ರಮೇಶ ಕಿಟ್ಟದ, ಶಿವಶರಣಪ್ಪ ಗುತ್ತೆದಾರ, ಚಂದ್ರಕಾಂತ ಜಾದವ, ಶರಣು ಚಂದಮಾರ ಚವ್ಹಾಣ.ಜಗನ್ನಾಥ ಇಟಗಿ.ಪುರಸಭೆ ಸದಸ್ಯರುಗಳಾದ ಸುಶಿಲಾಬಾಯಿ ನಾಗಪ್ಪ ಹೊಸಭಾವಿ, ರಾಧಬಾಯಿ ಓಲಗಿರಿ. ಶೇಷಾಗಿರಿರಾವ ಕಳಸ್ಕರ್.ಲಕ್ಷ್ಮಿಕಾಂತ ಸುಂಕದ.ಭೀಮರಾವ ರಾಠೋಡ ರಾಜು ಪವಾರ.ಶಿವುಕುಮಾರ ಪೆÇೀಚಾಲಿ.ಮಲ್ಲು ಕೊಡಂಬಲ್, ಅಂಬರೀಶ ಓಲಗಿರಿ.ರಾಮರೆಡ್ಡಿ ಪಾಟೀಲ. ವೀರಾರೆಡ್ಡಿ ಕಲ್ಲೂರ್. ಚಂದ್ರಶೇಖರ ರ್ಜೊನ್ನಾಲ್. ಉಮೇಶ ಬೆಳಕೇರಿ.ಅಭೀಷೇಕ ಮಲ್ಕನೊರ್. ಪವನ್ ಕುಮಾರ ಗೋಪನಪಳ್ಳಿ. ಹಣಮಂತ ಭೋವಿ. ಗೋಪಾಲ ಜಾಧವ ಭಾಗವಹಿಸಿದ್ದರು.
ಶಾಸಕರ ಹಾಗೂ ಸಂಸದರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಚಿಂಚೋಳಿಕರ.ಶ್ರೀಕಾಂತ ಜಾನಕಿ,ಮಚೆಂದ್ರ ಶೇರಿಕಾರ್. ಸುನೀಲ ಲೊಡ್ಡನೂರ. ಶ್ರೀಕಾಂತ ದೇಗಲ್ಮಡಿ.ಶಿವುಕುಮಾರ ಮುಕರಂಭಾ. ಶಿವುಕುಮಾರ ಪಾವಡಶೆಟ್ಟಿ. ವಿವೇಕ ದೇಗಲ್ಮಡಿ.ಮತ್ತು ಸೇರಿದಂತೆ ಹಲವರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.