ಪುರಸಭೆಗೆ ಬೀಗ ಆಕ್ರೋಶ

ಲಿಂಗಸುಗೂರು ಪುರಸಭೆಗೆ ಮಹಿಳೆಯರು ಬೀಗ ಹಾಕಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.