ಪುನೀತ್ ಪುಣ್ಯತಿಥಿ.

ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುನೀತ್ ಸಮಾಧಿ ಸ್ಥಳದಲ್ಲಿ ಅವರ ಪುಣ್ಯತಿಥಿಯನ್ನು ಕುಟುಂಬದ ಸದಸ್ಯರು ಇಂದು ನಡೆಸಿದರು