ಪುತ್ತೂರು, ಕಡಬ ಕೊರೊನಾ ೧೩ ಕೊರೊನಾ ಪ್ರಕರಣಗಳು

ಪುತ್ತೂರು,ಅ.೩೦- ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಗುರುವಾರ ೧೩ ಕೊರೊನಾ ಪ್ರಕರಣಗಳು ದೃಡಪಟ್ಟಿವೆ.
ಪುತ್ತೂರು ತಾಲೂಕಿನ ಕಬಕ ನಿವಾಸಿ ೫೭ರ ಪುರುಷ, ಕುರಿಯ ನಿವಾಸಿ ೪೯ರ ಪುರುಷ, ಪುತ್ತೂರು ಕಸ್ಬಾ ನಿವಾಸಿ ೬೨ರ ಪುರುಷ, ಉಪ್ಪಿನಂಗಡಿ ನಿವಾಸಿ ೫೮ ಮಹಿಳೆಯಲ್ಲಿ ಕೊರೊನಾ ದೃಡಪಟ್ಟಿದೆ.
ಕಡಬ ತಾಲೂಕಿನಲ್ಲಿ
ಕಡಬ ತಾಲೂಕಿನ ಬಲ್ಯ ನಿವಾಸಿ ೨೩ರ ಯುವತಿ, ೫೯ರ ಪುರುಷ, ಬಂಟ್ರ ನಿವಾಸಿ ೪೮ರ ಮಹಿಳೆ, ಚಾರ್ವಾಕ ನಿವಾಸಿ ೩೭ರ ಮಹಿಳೆ, ಕೊಣಾಲು ನಿವಾಸಿ ೨೮ರ ಯುವತಿ, ೫೨ರ ಮಹಿಳೆ, ೫೧ರ ಮಹಿಳೆ, ಶಿರಾಡಿ ನಿವಾಸಿ ೨೨ರ ಯುವತಿ ಮತ್ತು ಕೌಕ್ರಾಡಿ ನಿವಾಸಿ ೫೦ರ ಮಹಿಳೆಯಲ್ಲಿ ಕೊರೊನಾ ವರದಿಯಾಗಿದೆ.