ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಎಚ್ ವಿಶಾಲಾಕ್ಷಮ್ಮ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಅ.18: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಎಚ್  ವಿಶಾಲಾಕ್ಷಮ್ಮ ಆಯ್ಕೆಯಾಗಿದ್ದಾರೆ ಎಂದು   ಚುನಾವಣೆ ಅಧಿಕಾರಿಯಾದ  ಬಿ ಕೆ ಬಸಮ್ಮ ಬಡೆಗೆರೆ  ಹೇಳಿದರು 
ಹರಪನಹಳ್ಳಿ  ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಚುನಾವಣೆಯಲ್ಲಿ ಹೆಚ್ ವಿಶಾಲಾಕ್ಷಮ್ಮ ಉಳಿದ 15   ತಿಂಗಳು ಅವದಿಗೆ ಅಧ್ಯಕ್ಷ ರಾಗಿ  ಎಚ್ ವಿಶಾಲಾಕ್ಷಮ್ಮ  ಅಧಿಕಾರಿ ನೆಡಿಸಿಲಿದ್ದಾರೆ ಉಪಾಧ್ಯಕ್ಷರಾಗಿ  ಟಿ ಜಗದೀಶ್ರವರು ಮುಂದುವರಿದ್ದರೆ
ನೂತನ ಅಧ್ಯಕ್ಷ ಹೆಚ್  ವಿಶಾಲಾಕ್ಷಮ್ಮ ಆಯ್ಕೆಯಾದ   ಸಂದರ್ಭದಲ್ಲಿ ಪಿಟಿ ಭರತ್ ಅವರು ಪಿ ಎಲ್ ಡಿ ಬ್ಯಾಂಕ್ ನ್ನು ಅಭಿವೃದ್ಧಿ ಮಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ನೀಲಗುಂದ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಪರಶುರಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರೇಮ್ ಗೌಡ ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ್, ಯುವ ಮುಖಂಡ ಪಿ.ಟಿ.ಭರತ್, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರುಗಳಾದ ಪಿ.ಬಿ. ಗೌಡ,ಪುರಸಭೆ ಸದಸ್ಯರುಗಳಾದ ಜೋಗಿನ ಭರತೇಶ್  ಮುಖಂಡರಾದ ಮತ್ತಿಹಳ್ಳಿ ಅಜ್ಜಣ್ಣ, ಶಶಿಧರ್ ಪೂಜಾರ್   ಆಲಮರಸಿಕೇರಿ ಪರಶುರಾಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅದ್ಯಕ್ಷರು ಮಾತನಾಡಿ  ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಕಾಂಗ್ರೆಸ್ ಪಕ್ಷದ  ಎಲ್ಲಾ ನಾಯಕರುಗಳು ಮತ್ತು ಕಾರ್ಯಕರ್ತರಿಗೆ ನನ್ನ ಗೆಲುವಿಗೆ ಶ್ರಮಿಸಿ, ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ತಿಳಿಸಿದರು.
ಹೆಚ್ ವಿಶಾಲಾಕ್ಷಮ್ಮ ಪಿ ಎಲ್ ಡಿ ಬಾಂಕಿನ     ಅಧ್ಯಕ್ಷರು

ಹೊಸದಾಗಿ ಆಯ್ಕೆ ಯಾದ  ಹೆಚ್ ವಿಶಾಲಾಕ್ಷಮ್ಮರವರು ಉತ್ತಮ ಆಡಳಿತವನ್ನು ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು
ಎನ್ ಎಸ್ ಯು ಐ ಜಿಲ್ಲಾ ಉಪದ್ಯಕ್ಷರಾದ
ಎಂ ಡಿ ಶ್ರೀಕಾಂತ್ ಯಾದವ್